Friday, November 9, 2012

ದೀಪಾವಳಿಯ ಹಾರ್ದಿಕ ಶುಭಾಶಯಗಳು


ಬ್ಲಾಗ್ ಓದುಗರಿಗೆ
 ದೀಪಾವಳಿಯ ಹಾರ್ದಿಕ ಶುಭಾಶಯಗಳು


ಬ್ಲಾಗ್ ಬಾಗಿಲು ತೆರೆಯದೆ ತಿಂಗಳುಗಳು ತುಂಬಾ ಕಳೆದು ಹೋದವು
ಮನದ ಬಾಗಿಲು ತೆರೆಯಲು ಫೇಸ್‍ಬುಕ್‍ನಿಂದ ಆಚೆ ಬಂದು ಬ್ಲಾಗ್ ಲೋಕದಲ್ಲಿ ಸಂಚರಿಸಬೇಕು ಎಂದು ಆಲೋಚನೆಗಳು ಬರುತ್ತಾ ಇರುತ್ತವೆ.
ಈ ದೀಪಾವಳಿಯ ನಂತರ ಬರೆಯುತ್ತಲೇ ಇರಬೇಕೆಂದು ಕೊಂಡರೂ ಬರೆಯುವುದು ಎಷ್ಟೆಂದು ಮುಂದಿನ ದೀಪಾವಳಿಗಷ್ಟೇ ಗೊತ್ತಾದೀತು.

ದೀಪಾವಳಿಗಾಗಿ ಅಂತರ್ಜಾಲದಲ್ಲಿ ಹುಡುಕಿದಾಗ ಈ ಫೋಟೊ ಸಿಕ್ಕಿತು
ಯಾರು ತೆಗೆದರೋ ಗೊತ್ತಿಲ್ಲ. ನನಗೆ ಚಂದವಿದೆ ಅಂತನಿಸಿತು
ಹಂಚೋಣ ಎಂದು ಇಲ್ಲಿ ಸೇರಿಸಿದ್ದೇನೆ

ದೀಪಾವಳಿಯ ಸಿಹಿನೆನಪುಗಳು ಎಲ್ಲರನ್ನೂ ಕಾಡುತಿರಲಿ
ಮತ್ತೊಮ್ಮೆ ಪಟಾಕಿ, ಹೊಸ ಬಟ್ಟೆ, ಸಿಹಿ ತಿಂಡಿ, ಗೆಳೆಯರು, ಸಂಬಂಧಿಗಳು ಎಲ್ಲರೂ ಒಟ್ಟಾಗಿ ಸೇರಿ ಸಂತೋಷ ಹಚ್ಚಿ ಬದುಕನ್ನು ಉಜ್ವಲಗೊಳಿಸಿರಿ ಎಂದು ಆಶೀಸುತ್ತಿದ್ದೇನೆ.

ಒಲವಿನಿಂದ
ಬಾನಾಡಿ



3 comments:

  1. ನಿಮಗೂ ಸಹ ದೀಪಾವಳಿ ಶುಭಾಶಯಗಳು.

    ReplyDelete
  2. ಬಾನಾಡಿಯವರೆ,
    ನಿಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು!

    ReplyDelete
  3. ಬಾನಾಡಿಯವರೆ

    ದೀಪಾವಳಿ ನಿಮಗೆ ನಿಮ್ಮ ಕುಟುಂಬಕ್ಕೆ ಶುಭ ತರಲಿ -

    ಸುರೇಶ ಪರಡ್ಡಿ

    ReplyDelete