Tuesday, November 16, 2010

ಸಣ್ಣ ತುಂಡುಗಳು

ಹೂವು
ಸುಂದರ
ಜೇನು


ಗಾಳಿ
ಹಗುರ
ಬೀಸಣಿಕೆ


ಬಣ್ಣದ
ಬಿಲ್ಲು
ಕಾಮ

ಕನಸು
ಎಚ್ಚರ
ದಿಗಿಲು

ಪ್ರಶ್ನೆ
ಹಲವು
ವಿಸ್ತಾರ

ದಿನ ಸೇರಿದೆ
ವಾರ
ಚಂದ್ರ


ಸೂರ್ಯನ
ಬಿಸಿಲು
ನರ್ತನ

ದಿಗಂತದಾಚೆ
ದೂರ
ಕನಸು


ಗಿಡುಗ
ಕೋಳಿ
ಬಾನು

2 comments:

  1. ಕಬ್ಬಿನ ತುಂಡು
    ಸಣ್ಣದು
    ಅದರ ಸಿಹಿ
    ಬಾಯಿ ತುಂಬಿದೆ!

    ReplyDelete