ಬಾನಾಡಿ

Loading...

Sunday, July 18, 2010

ಐ ಲವ್ ಯೂ ಕನ್ನಡ

6 ನೀವು ಹೇಳಿದ್ದು:

sunaath said...

ಪ್ಯೂರ್ ಕನ್ನಡದ ಅಡ್ವರಟೈಜಮೆಂಟು. ಥ್ಯಾಂಕ್ಸ.
ಒಂದು ನೋಟ್:
ನಮ್ಮ ಬೀದಿಯಲ್ಲಿ ಚಾಪೆ ಮಾರುವ ಕೊರಮಳೊಬ್ಬಳು ಇಂದು ಕೂಗುತ್ತ ಹೋಗುತ್ತಿದ್ದದನ್ನು ಕೇಳಿ ನನಗೆ ಆಶ್ಚರ್ಯ ಹಾಗು ಆಘಾತವಾಗಿತ್ತು: "ಮ್ಯಾಟ್ ರೀ, ಮ್ಯಾಟು!"
ಈ ಜಾಹೀರಾತು ಓದಿದ ಮೇಲೆ ಕನ್ನಡ ಅಂದರೆ ಏನೆಂದು ಅರ್ಥವಾಗತೊಡಗಿದೆ.

ತೇಜಸ್ವಿನಿ ಹೆಗಡೆ said...

:D :(

ESSKAY said...

ಕನ್ನಡ ಏನ್ ಹೇಳ್ತಿದೆ ಅಂದ್ರೆ ;

ನಗುವುದೋ ಅಳುವುದೋ ನೀವೇ ಹೇಳಿ , ಇರುವುದೋ ಬಿಡುವುದೋ ಈ ರಾಜ್ಯದಲಿ........

ಅನಂತರಾಜ್ said...

ಇದೊ೦ದು ಅನಿವಾರ್ಯತೆಯ ಘಟ್ಟದಲ್ಲಿ ನಮ್ಮ ಭಾಷೆ ಇದೆ. ಸಾಕಷ್ಟು ಪಾರಿಭಾಷಿಕ ಪದಗಳು ಕನ್ನಡ ಕೋಶವನ್ನು ಸೇರುತ್ತಿವೆ..! ಕಣ್ಣಿಗೆ ಕಾಣದ೦ತೆ ಕನ್ನಡದ ಸೊಗಡಿನ ಪದಗಳು ಮರೆಯಾಗುತ್ತಿವೆ..ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯ ಬೇಕಿದೆ..ಸ೦ದೇಶವನ್ನು ತಲುಪಿಸುವ ಕೆಲಸವನ್ನು ನಮ್ಮ ಬ್ಲಾಗಿಗರು ಮಾಡಬಹುದೇನೋ.. ಉತ್ತಮ ವಿಚಾರ ಮ೦ಡನೆಗೆ ವ೦ದನೆಗಳು.

ಶುಭಾಶಯಗಳು

ಅನ೦ತ್

ಸಾಗರದಾಚೆಯ ಇಂಚರ said...

ಕನ್ನಡವನ್ನ ಯಾರು ರಕ್ಷಿಸಬೇಕೋ ????

kanasu said...

!!!!!!!