Wednesday, July 30, 2008

ಬಿಟ್ಟು ಹೋದ ಗಾಡಿ





ಕವನಗಳು ಬಹಳ ಖಾಸಗಿಯಾಗಿ ಓದಲೆಂದಿರುವವು ಎಂದು ನನ್ನ ನಂಬುಗೆ. ಸಂಕಲನವೊಂದು ಬಂದ ನಂತರ ಬರೆದ ಕೆಲವು ಕವನಗಳು ಲ್ಯಾಪಿನಲ್ಲಿವೆ. ಅವುಗಳಲ್ಲಿ ಒಂದು 'ಬಿಟ್ಟು ಹೋದ ಗಾಡಿ'. ಬರೆದು ಬಹಳ ಸಮಯವಾಯಿತು. ಮೊನ್ನೆಯ ಸರಣಿ ಬಾಂಬುಗಳ ನಂತರ ಇದನ್ನು ಕನಿಷ್ಟ ನನ್ನ ಬ್ಲಾಗ್ ಓದುವ ಗೆಳೆಯರೊಡನೆ ಹಂಚೋಣವೆನಿಸಿತು. ಇಷ್ಟವಾಗದಿದ್ದರೆ ಹಾಗೆ ಬಿಟ್ಟು ಬಿಡಿ.

Click photo to view

7 comments:

  1. ಕವನಗಳು ಖಾಸಗಿಯೇ.. ಆದರೆ ಮಜಾ ಅಂದ್ರೆ, ಅದು ಓದಿದ ಒಬ್ಬೊಬ್ಬರಿಗೂ ಒಂದೊಂದರ್ಥ ಕೊಡುವುದರಿಂದ ಪ್ರತಿಯೊಬ್ಬರಿಗೂ ಖಾಸಗೀ ಭಾವವನ್ನು ಒದಗಿಸುತ್ತದೆ..!

    'ಬಿಟ್ಟು ಹೋದ ಗಾಡಿ' ಚೆನ್ನಾಗಿದೆ. :-)

    ReplyDelete
  2. ವಂದನೆಗಳು ನಿಮ್ಮ ಕಾಮೆಂಟಿಗೆ.
    ಒಲವಿನಿಂದ
    ಬಾನಾಡಿ

    ReplyDelete
  3. ಸರ್,
    ಕವನ ಚೆನ್ನಾಗಿದೆ.
    ಬಹುಶಃ ದೇಶದಲ್ಲಿ ಸಿಡಿಯುವ ಬಾಂಬುಗಳು ನಿಲ್ಲಲ್ಲ..ಪಯಣ ಹೀಗೇ ಮುಂದುವರಿಯಬೇಕೆನೋ...
    ಚಿತ್ರಾ

    ReplyDelete
  4. "ಕಣ್ಣಿಗಂಟಿದ ಕನಸುಗಳನು ಕಸದ ತೊಟ್ಟಿಗೆ ಎಸೆಯಲಾಗದೆ"
    ---Beautiful!

    ReplyDelete
  5. ಚಿತ್ರಾ, ಜಿತೇಂದ್ರ,ಸುನಾಥ್,,,
    ನಿಮ್ಮ ಮಾತುಗಳಿಗೆ ಧನ್ಯ
    ಒಲವಿನಿಂದ
    ಬಾನಾಡಿ.

    ReplyDelete
  6. ಕವನ ಇಷ್ಟವಾಯಿತು. ಮತ್ತಷ್ಟು ಲ್ಯಾಪಿನಿಂದ ಹೊರಬರಲಿ.

    ReplyDelete