
ನೆಲ್ಸನ್ ಮಂಡೇಲಾ. ಒಂದು ತಲೆಮಾರಿನ ಜನರು ಆತನನ್ನೇ ಇಂದಿಗೂ ವಿಶ್ವನಾಯಕನನ್ನಾಗಿ ಕಾಣುತ್ತಿದ್ದಾರೆ. ನನಗೂ ಆತ ಬಹಳ ಪ್ರಿಯ. ಇಂದು ಆತನ ತೊಂಭತ್ತನೇ ಜನ್ಮ ದಿನ. ಟೈಮ್ ಪತ್ರಿಕೆಯಲ್ಲಿ ನಾಯಕತ್ವದ ಬಗ್ಗೆ ಆತ ನೀಡಿದ ಎಂಟು ಪಾಠಗಳು ಅರಿತುಕೊಳ್ಳಬೇಕಾದವು. ಆತನ ಬದುಕು ಸ್ಫೂರ್ತಿದಾಯಕ. ಭಲೇ... ಕತ್ತಲೆ ನಾಡಿನ ಕರಿಯ ನಾಯಕ. ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
ನಿನ್ನ ಬದುಕು ಅಮರ.
0 ನೀವು ಹೇಳಿದ್ದು:
Post a Comment