Tuesday, March 11, 2008

ಕನ್ನಡದ ಬ್ಲಾಗ್‍ಗಳು

ಇನ್ನೂರಕ್ಕೂ ಹೆಚ್ಚು ಬ್ಲಾಗ್‍ಗಳು ಕನ್ನಡದಲ್ಲಿ.
**
ಅವೆಲ್ಲವನ್ನು ಪಟ್ಟಿ ಮಾಡಿದ್ದೇನೆ.
**
ಲಿಂಕಿನೊಂದಿಗೆ ಕೊಟ್ಟಿರುವೆ.
**
ಇನ್ನೂ ಬಾಕಿ ಇವೆ
**
ಬಾನಾಡಿ

9 comments:

  1. ಥ್ಯಾಂಕ್ಯೂ ಬಾನಾಡಿ.. ಬ್ಲಾಗರ್ಸ್ ಮೀಟ್ ಸಲುವಾಗಿ ನಾನೂ ಒಂದು ಪಟ್ಟಿ ಮಾಡಿದ್ದೆ. ಅದರಲ್ಲಿ 265 ಬ್ಲಾಗ್ಸ್ ಸಿಕ್ಕಿದ್ದವು. ಅದರಲ್ಲಿಲ್ಲದ ಸುಮಾರು ಬ್ಲಾಗುಗಳು ನಿಮ್ಮ ಲಿಸ್ಟಿನಿಂದ ಸಿಕ್ಕವು.. ಈಗ ನನ್ನ ಲಿಸ್ಟು 325ನ್ನೂ ದಾಟಿ ಹೋಗುತ್ತಿದೆ...!

    ReplyDelete
  2. ಅಂತರ್ಜಾಲದಲ್ಲಿರುವ ಕನ್ನಡದ ಬ್ಲಾಗುಗಳನ್ನು ಹಿಡಿಯುವುದೇ ಕೆರೆಯಲ್ಲಿ ಮೀನು ಹಿಡಿಯುವಂತೆ! ಮತ್ತೊಮ್ಮೆ ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆಗಳು!

    ReplyDelete
  3. ಒಹೋ.. ಒಳ್ಳೆಯ ಪ್ರಯತ್ನ.ನನ್ನಂತಹವರಿಗೆ ಓದಲು ಒಂದಷ್ಟು ಬ್ಲಾಗ್ ಸಿಗ್ತು.

    ReplyDelete
  4. ಕನ್ನಡ ಬ್ಲಾಗು ಹುಡುಕಲು ಇನ್ನು ನಾನು ಕಷ್ಟಪಡಬೇಕಿಲ್ಲ.
    ಧನ್ಯವಾದಗಳು.

    ReplyDelete
  5. ನನ್ನ ಬ್ಲಾಗಿನಲ್ಲಿರುವ ಲಿಸ್ಟ್ ಎಲ್ಲ ನಿಮ್ಮ ಲಿಸ್ತ್ ಇಂದಾನೆ ಕದ್ದಿದ್ದು.....ತುಂಬ ದನ್ಯವಾದ ಸಾರ್....

    ReplyDelete
  6. Wonderful Work!
    I have quoted your site in my book on "Update on Most Useful Websites" Published by Navakarnataka (II Edition)
    Please visit
    http://bedrebrains.blogspot.com
    http://bedrebaraha.blogspot.com
    http://bedrebhashe.blogspot.com
    bedre.manjunath@gmail.com
    9448589089

    ReplyDelete
  7. Thanks to all.
    I would make this the gateway to Kannada blogs!
    banadi

    ReplyDelete
  8. ಓಹ್! ಕನ್ನಡದಲ್ಲಿ ಇಷ್ಟೊಂದು ಬ್ಲಾಗುಗಳಿವೆಯಾ? ಮೂರು ವರುಷಗಳ ಹಿಂದೆ ಕೈ ಬೆರಳಿನಲ್ಲಿ ಎಣಿಸುವಷ್ಟು ಮಾತ್ರ ಬ್ಲಾಗುಗಳಿದ್ದವು

    ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಅಪ್‍ಡೇಟಿಸಿದ ಪಟ್ಟಿಯನ್ನು ನನಗೆ ಅಂಚೆಯಲ್ಲಿ ಕಳುಹಿಸಲಾದೀತೇ?

    ReplyDelete
  9. ಆಸೆಯ ಬಾನಾಡಿ ಬಾನಿಗೆ ಜಿಗಿದಾಗ....
    ಸಿಕ್ಕಿದ್ದು ಈ "ಮಿನುಗುತಾರೆ" ಗಳು.
    ಬೆಳಗಲಿ,ಮೊಳಗಲಿ ನಮ್ಮ ಬಾವುಟ.
    ಥ್ಯಾ೦ಕ್ಸ್ ಎ ಲಾಟ್ ಸ್ಕೈಲಾರ್ಕ್.

    ReplyDelete